homing device
ನಾಮವಾಚಕ

ಸ್ವಯಂ ನಿರ್ದೇಶಕ (ಸಾಧನ); ಕ್ಷಿಪಣಿಗಳು ಗುರಿಗೋ, ಸ್ವಸ್ಥಾನಕ್ಕೋ ಮುಟ್ಟುವಂತೆ ತಾವೇ ನಿರ್ದೇಶನ ಪಡೆಯುವ ಏರ್ಪಾಡು, ಸಾಧನ.